Sunday, February 15, 2026
Google search engine

Homeರಾಜ್ಯಫೆಬ್ರವರಿ 17 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್

ಫೆಬ್ರವರಿ 17 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್

ದಿನಾಂಕ 17.02.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಅಡ್ಯಾರ್ ಫೀಡರ್‌ ಮತ್ತು 11ಕೆವಿ ಕಣ್ಣೂರು ಫೀಡರ್‌ನಲ್ಲಿ ವ್ಯವಸ್ಥೆ ಸುಧಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಅಡ್ಯಾರ್‌, ಅಡ್ಯಾರ್‌ ಕಟ್ಟೆ, ವಳಚ್ಚಿಲ್‌, ವಳಚ್ಚಿಲ್‌ ಪದವು, ಮೇರ್ಲಪದವು, ಮೇರೆಮಜಲು, ತುಪ್ಪೆಕಲ್ಲು, ಕಣ್ಣೂರು, ಬಲ್ಲೂರು, ಕೊಡಕ್ಕಲ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular