ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇದೇ ಮಾರ್ಚ್ 10 ರಿಂದ ಬೆಂಗಳೂರು-ಮಂಗಳೂರು ನಡುವೆ ತಡರಾತ್ರಿ ದೈನಂದಿನ ವಿಮಾನವನ್ನು ಪರಿಚಯಿಸುತ್ತಿದೆ. ಫ್ಲೈಟ್ IX 5971 ಬಿಎಲ್‌ಆರ್‌ನಿಂದ ರಾತ್ರಿ 9.25 ಕ್ಕೆ ಹೊರಟು ರಾತ್ರಿ 10.40 ಕ್ಕೆ ಆಗಮಿಸಲಿದೆ. ಫ್ಲೈಟ್ IX 5972 ಮಂಗಳೂರಿನಿಂದ ರಾತ್ರಿ 11.10 ಕ್ಕೆ ಹೊರಟು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 12.20 ಕ್ಕೆ ಆಗಮಿಸಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ಶಂಶೀರ್ ಬುಡೋಳಿ



