Homeಅಪರಾಧಹುಣಸೂರಿನಲ್ಲಿ ಜೋಡಿ ಕೊಲೆ ಅಪರಾಧ ಹುಣಸೂರಿನಲ್ಲಿ ಜೋಡಿ ಕೊಲೆ By kiran channasandra 22/06/2023 7 Share FacebookTwitterPinterestWhatsApp ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ದುಷ್ಕರ್ಮಿಗಳಿಂದ ಇಬ್ಬರು ಕಾವಲುಗಾರರ ಬರ್ಬರ ಹತ್ಯೆಯಾಗಿದೆ. ಕಾವಲುಗಾರರಾದ ವೆಂಕಟೇಶ್(75), ಷಣ್ಮುಗ(65) ಕೊಲೆಯಾದ ವ್ಯಕ್ತಿಗಳು. ಸ್ಥಳಕ್ಕೆ ಹುಣಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. TagsMysore Share FacebookTwitterPinterestWhatsApp Previous articleಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಂದ ಪಾಪಿ ತಂದೆNext article1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ kiran channasandrahttp://rajyadharmakannada.com RELATED ARTICLES ಅಪರಾಧ ಬೆಂ-ಮೈಸೂರು ಹೆದ್ದಾರಿಯಲ್ಲಿ 26 ಲಕ್ಷ ದರೋಡೆ 17/05/2026 ಅಪರಾಧ ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲು : ತನಿಖೆ ಆರಂಭಿಸಿದ ಪೊಲೀಸರು 13/05/2026 ಅಪರಾಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿಢೀರ್ ದಾಳಿ: 6 ಮೊಬೈಲ್ಸ್ ವಶ 11/05/2026 - Advertisment - Most Popular ಪಿಂಚಣಿದಾರರ ತುಟ್ಟಿ ಭತ್ಯೆ ತಡೆ ಖಂಡಿಸಿ ಪ್ರತಿಭಟನೆ 20/05/2026 ಹೋಗಿದ್ದು ಮೀನು ಹಿಡಿಯಲು, ಸೇರಿದ್ದು ಮಸಣ 20/05/2026 ಔಷಧಿ ಅಂಗಡಿಗಳ ಬಂದ್ ಗೆ ಮಿಶ್ರ ಪ್ರತಿಕ್ರಿಯೆ 20/05/2026 ಭಕ್ತರ ಮೇಲೆ ಬಿದ್ದ ಮರದ ಕೊಂಬೆ : ಮೂವರಿಗೆ ಗಾಯ 20/05/2026 Load more