Sunday, May 17, 2026
Google search engine

Homeಸ್ಥಳೀಯಪಂದ್ಯ ನೋಡಲು ಹಣ ಕೊಡುವುದು ಉತ್ತಮ ಬೆಳವಣಿಗೆ : ಶಾಸಕರು IPL ಟಿಕೆಟ್ ಕೇಳುವುದು ತಪ್ಪು:...

ಪಂದ್ಯ ನೋಡಲು ಹಣ ಕೊಡುವುದು ಉತ್ತಮ ಬೆಳವಣಿಗೆ : ಶಾಸಕರು IPL ಟಿಕೆಟ್ ಕೇಳುವುದು ತಪ್ಪು: ಡಿ.ಕೆ ಸುರೇಶ್

ಬೆಂಗಳೂರು : ಶಾಸಕರು ಐಪಿಎಲ್‌ ಟಿಕೆಟ್‌ ಕೇಳೋದು ತಪ್ಪು, IPL ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್‌ ತಗೋಳಿ ಎಂದು ಮಾಜಿ ಸಂಸದ ಡಿ.ಕೆ ಸುರೇಶ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಪಂದ್ಯಗಳಿಗೆ ಶಾಸಕರಿಗೆ 4 ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಮಾತನಾಡಿದರು. 

ಅಂದು ಘಟನೆ ಆದಾಗ ಯಾರು ಏನ್‌ ಮಾತಾಡಿದ್ರು? ಇಚ್ಚೆ ಇರೋರು ಅವರೇ ಹೋಗಿ ಟಿಕೆಟ್‌ ತೆಗೆದುಕೊಳ್ಳಬೇಕು. ಐಪಿಎಲ್‌ ಆಸಕ್ತಿ ಇರೋರು ಕಾಸು ಕೊಟ್ಟು ನೋಡೋದು ಒಂದೊಳ್ಳೆ ರೀತಿಯ ಬೆಳವಣಿಗೆ. ಏಕೆಂದ್ರೆ ಅದು ರಾಷ್ಟ್ರೀಯ ಕ್ರೀಡೆ ಅಲ್ಲ, ಕರ್ಮಷಿಯಲ್ ಗೇಮ್ ಅಷ್ಟೇ ಎಂದಿದ್ದಾರೆ. 

RELATED ARTICLES
- Advertisment -
Google search engine

Most Popular