Sunday, June 28, 2026
Google search engine

Homeರಾಜ್ಯಮಂಗಳೂರಿನ ಬುಧವಾರದ ಎಸೆಸೆಲ್ಸಿ ಪರೀಕ್ಷೆ ಹಾಜರಾತಿ

ಮಂಗಳೂರಿನ ಬುಧವಾರದ ಎಸೆಸೆಲ್ಸಿ ಪರೀಕ್ಷೆ ಹಾಜರಾತಿ

ಮಂಗಳೂರು
ದ.ಕ. ಜಿಲ್ಲೆಯಲ್ಲಿ ಬುಧವಾರ ನಡೆದ ಎಸ್.ಎಸ್.ಎಲ್.ಸಿ. ದ್ವಿತೀಯ ಭಾಷಾ ಪರೀಕ್ಷೆಗೆ 28187 ವಿದ್ಯಾರ್ಥಿಗಳು ಹಾಜರಾಗಿದ್ದು, 222 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular